Friday, May 26, 2006

List the palindromes in kannada
these were ones which i could come up with
"ವಿಕಟಕವಿ"
"ಪ೦ಪ"
wht are urs

6 Comments:

At 12:19 PM, May 27, 2006 , Blogger Sarathy said...

ಸದ್ಯಕ್ಕೆ ತೋಚಿತ ಕೆಲ ಪದಗಳು ಇಲ್ಲಿವೆ...

"ಕಳಂಕ", "ಸರಸ", "ಸುಗ್ರೇಸು", "ಕನಕ", "ಮಧ್ಯಮ"

ಇವು ಸ್ಯಾಂಪಲ್ ಗಳು ಮಾತ್ರ. ನಿಮಗೆ ಹೆಚ್ಚು ಬೇಕೆಂದರೆ ಸಂಶೋಧನೆ ನಡೆಸಲು ಬಹಳ ವ್ಯಯವಾಗುತ್ತದೆ. ಅದಕ್ಕೆ ನೀವು ಏರ್ಪಾಡು ಮಾಡಬೇಕಾಗುತ್ತದೆ. ;+D

ಬೊಗಳೂರು ಬ್ಯೂರೋದಲ್ಲಿ ನಿಮ್ಮನ್ನು ನೋಡಿ ಇಲ್ಲಿಗೆ ಬಂದೆ... ಅನ್ಯಥಾ ಭಾವಿಸಬೇಡಿ...

ನಿಮ್ಮ ಬ್ಲಾಗಿನಲ್ಲಿ ಕನ್ನಡ ಅಕ್ಷರ ನೋಡಿ ಖುಷಿಯಾಯಿತು. ಕನ್ನಡದಲ್ಲಿ ಬರೆಯುವುದನ್ನು ಪ್ರಯತ್ನಿಸಿ... ಯಾಕೆಂದ್ರೆ ಕನ್ನಡದಲ್ಲಿ ಬ್ಲಾಗುಗಳ ಬಹಳ ಕಡಿಮೆ ಇವೆ. ಹುಡುಕಿದ್ರೂ ಒಂದು ಐವತ್ತೂ ಸಿಗೊಲ್ಲ.

ದಿನಚರಿ ಕನ್ನಡದಲ್ಲೇ ಇರಲಿ. ಇಂಗ್ಲೀಷಿನಲ್ಲಿ ಬೇಕಾದರೆ ಡೈರಿ ಬರೆಯಿರಿ. ಏನಂತೀರಿ?

 
At 6:50 PM, May 29, 2006 , Blogger Enigma said...

thank u sarathy

 
At 11:17 AM, June 01, 2006 , Blogger Jagadish said...

!!...palindromes in kannada !! it's awfully difficult to find words! i thought i had hit "gadag", then that arkavathu turned out to be a bad sport :D...

 
At 12:29 PM, June 01, 2006 , Blogger Enigma said...

ಗದಗ ?

 
At 7:29 PM, June 01, 2006 , Blogger Jagadish said...

not sure if it is 'gadag' or 'gadaga'

 
At 10:55 AM, June 07, 2006 , Blogger Enigma said...

ಚಮಚ ಜಲಜ

 

Post a Comment

Subscribe to Post Comments [Atom]

<< Home